ರಸ್ತೆ ನಿರ್ಮಾಣಕ್ಕಾಗಿ ಭೂಮಿಯನ್ನು ಅಕ್ರಮವಾಗಿ ಕಬಳಿಸಿದ್ದವರ ವಿರುದ್ಧ ಧ್ವನಿ ಎತ್ತಿದ ಶಿಕ್ಷಕಿಯನ್ನು ಕೈಕಾಲುಕಟ್ಟಿ ರಸ್ತೆಯಲ್ಲಿ ಎಳೆದೊಯ್ದ ಅಮಾನವೀಯ ಘಟನೆ ಪಶ್ಚಿಮ ಬಂಗಾಳದ ದಕ್ಷಿಣ ದಿನಾಜ್ ಪುರ್ನ ಗಂಗ್ರಾಮ್ ಪುರದಲ್ಲಿ ನಡೆದಿದೆ.
In a despicable incident, a female teacher in West Bengal's South Dinajpur district was tied, beaten, and dragged for resisting a land acquisition attempt.